ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಪೋಲೀಸ್ ಪೇದೆ…

Spread the love

4 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ

ದೂರುದಾರರ ಬಂಧಿತ ವಾಹನವನ್ನು ಹಸ್ತಾಂತರಿಸಲು ‌4ಸಾವಿರ ರೂ. ಲಂಚ ಪಡೆದಿದ್ದಕ್ಕಾಗಿ ಪೊಲೀಸ್ ಪೇದೆಯನ್ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ತೆಲಂಗಾಣದ ಮೇದಕ್ ಜಿಲ್ಲೆಯ ಮೇದಕ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿರುವ ಬಿ.ಸುರೇಂದರ್ ಬಂಧಿತ ಆರೋಪಿ.

Related posts

Leave a Comment