ಡಾ. ಲಿಲಾವತಿಯವರ ಸಿನಿಮಾ ರಂಗದ ಹಾದಿ….

Spread the love

ಲೀಲಾವತಿ ಹುಟ್ಟಿದ್ದು ಬೆಳ್ತಂಗಡಿ

1938ರಲ್ಲಿ ಜನನ

ಚಿಕ್ಕಂದಿನಲ್ಲೇ ಕಲೆಯ ಮೇಲೆ‌ ಆಸಕ್ತಿ ಬೆಳೆಸಿಕೊಂಡಿದ್ದರು

ಮೈಸೂರಿನಲ್ಲಿ ವೃತ್ತಿ ರಂಗಭೂಮಿಯ ಮೂಲಕ ಕಲಾ ಲೋಕಕ್ಕೆ ಎಂಟ್ರಿ

1949 ರಲ್ಲಿ ನಾಗಕನ್ನಿಕಾ ಎಂಬ ಸಿನಿಮಾದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಸಿನಿರಂಗಕ್ಕೆ ಎಂಟ್ರಿ

ಮಾಂಗಲ್ಯ ಯೋಗ ಎಂಬ ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯವಾದರು

ಡಾ.ರಾಜ್ ಕುಮಾರ್ ಜೊತೆ ನಾಯಕಿಯಾಗಿ ಅಭಿನಯಿಸಿದ ಮೊದಲ‌ ಸಿನಿಮಾ ರಣಧೀರ ಕಂಠೀರವ

ರಾಜ್ ಕುಮಾರ್ ಜೊತೆ ನಟಿಸಿದ ರಾಣಿ ಹೊನ್ನಮ್ಮ ಸಿನಿಮಾ‌ ಸೂಪರ್ ಹಿಟ್

ರಾಣಿಹೊನ್ನಮ್ಮ ನಂತರ ರಾಜ್ ಕುಮಾರ್ ಲೀಲಾವತಿ ಸಿನಿರಂಗದಲ್ಲಿ ಜನಪ್ರಿಯ ಜೋಡಿ

ಸಂತ ತುಕರಾಂ, ಕಣ್ತೆರೆದು ನೋಡು,ಕುಲವಧು, ವೀರಕೇಸರಿ, ಮನಮೆಚ್ಚಿದ ಮಡದಿ, ಕೈವಾರ ಮಹಾತ್ಮೆ, ಗಾಳಿ ಗೋಪುರ ಸೇರಿದಂತೆ 39 ಚಿತ್ರಗಳಲ್ಲಿ ಡಾ.ರಾಜ್ ಗೆ ಲೀಲಾವತಿ ನಾಯಕಿಗೆ ನಟನೆ

70 ರ ದಶಕದ ಬಳಿಕ ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡ ಲೀಲಾವತಿ

ನಾಗರಹಾವು, ನಾ ನಿನ್ನ ಮರೆಯಲಾರೆ, ಸಿಪಾಯಿ ರಾಮು, ಭಕ್ತ ಕುಂಬಾರ ಪೋಷಕ‌ ನಟಿಯಾಗಿ ಹೆಸರು ತಂದುಕೊಟ್ಟ ಸಿನಿಮಾಗಳು

ಕನ್ನಡ, ತೆಲುಗು, ತಮಿಳು ಸೇರಿ ಸುಮಾರು 600 ಸಿನಿಮಾಗಳಲ್ಲಿ ‌ನಟನೆ

2008ರಲ್ಲಿ ತುಮಕೂರು ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್

1999 ರಲ್ಲಿ ಜೀವಮಾನ ಸಾಧನೆಗಾಗಿ ಡಾ.ರಾಜ್ ಕುಮಾರ್ ಪ್ರಶಸ್ತಿ

ಸಿಪಾಯಿ ರಾಮು, ಗೆಜ್ಜೆ ಪೂಜೆ, ಡಾಕ್ಟರ್ ಕೃಷ್ಣ ಚಿತ್ರಗಳ ನಟನೆಗಾಗಿ ಮೂರು ಬಾರಿ ಅತ್ಯುತ್ತಮ ಪೋಷಕ‌ನಟಿ ರಾಜ್ಯ ಪ್ರಶಸ್ತಿ

ನೆಲಮಂಗಲದ‌ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಲೀಲಾವತಿ

Leave a Comment