ಡಾ. ಲಿಲಾವತಿಯವರ ಸಿನಿಮಾ ರಂಗದ ಹಾದಿ….

ಲೀಲಾವತಿ ಹುಟ್ಟಿದ್ದು ಬೆಳ್ತಂಗಡಿ 1938ರಲ್ಲಿ ಜನನ ಚಿಕ್ಕಂದಿನಲ್ಲೇ ಕಲೆಯ ಮೇಲೆ‌ ಆಸಕ್ತಿ ಬೆಳೆಸಿಕೊಂಡಿದ್ದರು ಮೈಸೂರಿನಲ್ಲಿ ವೃತ್ತಿ ರಂಗಭೂಮಿಯ ಮೂಲಕ ಕಲಾ ಲೋಕಕ್ಕೆ ಎಂಟ್ರಿ 1949 ರಲ್ಲಿ ನಾಗಕನ್ನಿಕಾ ಎಂಬ ಸಿನಿಮಾದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಮಾಂಗಲ್ಯ ಯೋಗ ಎಂಬ ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯವಾದರು ಡಾ.ರಾಜ್ ಕುಮಾರ್ ಜೊತೆ ನಾಯಕಿಯಾಗಿ ಅಭಿನಯಿಸಿದ ಮೊದಲ‌ ಸಿನಿಮಾ ರಣಧೀರ ಕಂಠೀರವ ರಾಜ್ ಕುಮಾರ್ ಜೊತೆ ನಟಿಸಿದ ರಾಣಿ ಹೊನ್ನಮ್ಮ ಸಿನಿಮಾ‌ ಸೂಪರ್ ಹಿಟ್ ರಾಣಿಹೊನ್ನಮ್ಮ ನಂತರ ರಾಜ್ ಕುಮಾರ್ ಲೀಲಾವತಿ ಸಿನಿರಂಗದಲ್ಲಿ ಜನಪ್ರಿಯ ಜೋಡಿ ಸಂತ ತುಕರಾಂ, ಕಣ್ತೆರೆದು ನೋಡು,ಕುಲವಧು, ವೀರಕೇಸರಿ, ಮನಮೆಚ್ಚಿದ ಮಡದಿ, ಕೈವಾರ ಮಹಾತ್ಮೆ, ಗಾಳಿ ಗೋಪುರ ಸೇರಿದಂತೆ 39 ಚಿತ್ರಗಳಲ್ಲಿ ಡಾ.ರಾಜ್ ಗೆ ಲೀಲಾವತಿ ನಾಯಕಿಗೆ ನಟನೆ 70 ರ ದಶಕದ ಬಳಿಕ ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡ ಲೀಲಾವತಿ ನಾಗರಹಾವು, ನಾ…

Read More