ಕುರುವಿಗೆರೆ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ….

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಕುರುವಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಮುರಳಿಕುಮಾರ್ ಉಪಾಧ್ಯಕ್ಷರಾಗಿ ಅಶ್ವಥಪ್ಪ ಆಯ್ಕೆಯಾಗಿದ್ದಾರೆ, ಇನ್ನು ಆಯ್ಕೆಯಾದ ಅಧ್ಯಕ್ಷ ಮುರಳಿ ಕುಮಾರ್ ಉಪಾಧ್ಯಕ್ಷ ಅಶ್ವಥಪ್ಪನವರನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನರಸಿಂಹಯ್ಯ ಸನ್ಮಾನಿಸಿಮಾತನಾಡಿ ಅಧ್ಯಕ್ಷರು ಎಲ್ಲಾ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಬೆಳೆಸಿ ಉನ್ನತ ಸ್ಥಾನಕ್ಕೆ ಏರಿಸಬೇಕೆಂದು ಹೇಳಿದರು, ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಮುರುಳಿ ಕುಮಾರ್ ಮಾತನಾಡಿ, ರೈತರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ಮುಖ್ಯ ಕಸುಬಾಗಿಸಿಕೊಂಡು ಸುಗಮ ಜೀವನ ಸಾಗುತ್ತಿದ್ದಾರೆ, ಉತ್ತಮ ತಳಿಯ ರಾಸುಗಳಿಂದ ಗುಣಮಟ್ಟದ ಹಾಲುಪೋರೈಸಿದರೆ ಒಳ್ಳೆಯ ಲಾಂಭಾಂಶ ಪಡೆಯಲು ಸಾಧ್ಯವಾಗುತ್ತದೆ, ಸಂಘಗಳು ಉತ್ತಮ ರೀತಿಯಲ್ಲಿ ನಡೆಯಬೇಕಾದರೆ ಕಾರ್ಯಕಾರಿ ಮಂಡಳಿಗಳಸಹಕಾರ ಅಗತ್ಯವಾಗಿರುತ್ತದೆ, ಇನ್ನೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ತಳಿಯ ರಾಸುಗಳನ್ನು ಕಟ್ಟಿಕೊಂಡು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು, ಸಭೆಯಲ್ಲಿ ತೆಂಗು ನಾರಿನ…

Read More

ಪರಿಣಾಮಕಾರಿ ಆಡಳಿತ ನೀಡುವಲ್ಲಿ ಕೇಂದ್ರ ಸರಕಾರ ಯಶಸ್ವಿ

ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರಕಾರ ಪರಿಣಾಮಕಾರಿಯಾಗಿ ಆಡಳಿತ ನಡೆಸುವ ಮೂಲಕ ೯ ವರ್ಷದ ಅವಧಿಯನ್ನು ಪೂರ್ಣಗೊಳಿಸಿದೆ ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಹೇಳಿದರುನಗರದ ಸೋಮೇಶ್ವರ ಬಡಾವಣೆಯಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು ೯ ವರ್ಷದ ಆಡಳಿತದಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಕೇಂದ್ರ ಸರಕಾರ ಸಾಧನೆಯನ್ನು ಬಲಪಡಿಸಿದೆ. ಮೋದಿ ಅವರ ದೂರದೃಷ್ಟಿ, ಉತ್ಸಾಹದಿಂದ ಕೆಲಸ. ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಮೊದಲ ಆದ್ಯತೆ ಕೊಟ್ಟಿದ್ದಾರೆ. ವಿಶ್ವದಲ್ಲೇ ಭಾರತ ಬಲಿಷ್ಠ ಸೇನೆಯನ್ನು ಹೊಂದಿದೆ ಜತೆಗೆ ಗುಪ್ತಚರ ಇಲಾಖೆಯೂ ಸಹಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮೋದಿಯವರ ಕಾರ್ಯವೈಕರಿ ವಿಶ್ವ ಮಟ್ಟದಲ್ಲಿ ಭಾರತವನ್ನು ಗುರುತಿಸುವಂತಾಗಿದೆ ಎಂದರು ಜತೆಗೆ ಇತರೆ ದೇಶಗಳ ನಡುವೆ ಅಂತರಾರಾಷ್ಟ್ರೀಯ ಸಂಬAಧ ಉತ್ತಮವಾಗಿದೆ ಎಂದರು ಕೇಂದ್ರ ಸರಕಾರದ ಆಡಳಿತ ಅವಧಿಯಲ್ಲಿ ಹಲವಾರು ಸವಾಲು, ಸಂಕಷ್ಟ ಬಂದಿದೆ. ೨೦೧೯ ರ ನಂತರ ಕೊವಿಡ್…

Read More